Bengaluru: ಬೇಸಿಗೆಯಲ್ಲಿ ಕೋಲ್ಡ್ ಬಿಯರ್ ಗೆ ಡಿಮ್ಯಾಂಡ್ – 11 ದಿನಗಳಲ್ಲಿ 17 ಲಕ್ಷ ಲೀ ಮಾರಾಟ!

ಬೆಂಗಳೂರು:– ಬಿರು ಬೇಸಿಗೆಯಲ್ಲಿ ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ ಬಿಟ್ಟು ಕೋಲ್ಡ್​ ಬಿಯರ್​ನತ್ತ ವಾಲಿದ್ದು ಕಳೆದ 11 ದಿನಗಳಲ್ಲಿ ರಾಜ್ಯದಲ್ಲಿ ಮಾರಾಟವಾದ ಬಿಯರ್​ ಹಿಂದಿನ 3 ವರ್ಷಗಳ ದಾಖಲೆ ಮುರಿದಿದೆ. ಬ್ರೇಕ್ ಫೇಲ್ ಆಗಿ ಖಾಸಗಿ ಬಸ್ ಪಲ್ಟಿ! – 20 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯ ! ಕಳೆದ 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕಿಂತ ಈ … Continue reading Bengaluru: ಬೇಸಿಗೆಯಲ್ಲಿ ಕೋಲ್ಡ್ ಬಿಯರ್ ಗೆ ಡಿಮ್ಯಾಂಡ್ – 11 ದಿನಗಳಲ್ಲಿ 17 ಲಕ್ಷ ಲೀ ಮಾರಾಟ!