ಫೆಂಗಲ್ ಅಬ್ಬರ: ಬೆಂಗಳೂರು, ಕರಾವಳಿ ಜಿಲ್ಲೆಗಳು, ಬೆಂಗಳೂರಿಗೆ 2 ದಿನ ಭಾರೀ ಮಳೆ!

ಬೆಂಗಳೂರು:- ಕರ್ನಾಟಕ ಕರಾವಳಿಯಲ್ಲಿ ಫೆಂಗಲ್ ಅಬ್ಬರ ಹಿನ್ನೆಲೆ, ಕರಾವಳಿ ಜಿಲ್ಲೆಗಳು, ಬೆಂಗಳೂರಿಗೆ 2 ದಿನ ಮಳೆ ಮುನ್ಸೂಚನೆ ನೀಡಲಾಗಿದೆ. ವಕೀಲರದ್ದು ಹಣಕಾಸಿನ ವೃತ್ತಿ ಅಲ್ಲ, ಅದು ಸೇವೆ : ಶ್ರೀ ಗಣೇಶ ಎನ್! ಕರ್ನಾಟಕ ಹಾಗೂ ಕೇರಳ ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ರಕ್ಕಸ ಗಾತ್ರದ ಅಲೆಗಳು ಸಮುದ್ರ ತಟಕ್ಕೆ ಅಪ್ಪಳಿಸುತ್ತಿವೆ. ಮಂಗಳೂರು ಭಾಗದಲ್ಲಿ ಸಮುದ್ರ ಆರೆಂಜ್ ಬಣ್ಣಕ್ಕೆ ತಿರುಗಿದೆ. ಡಿಸೆಂಬರ್ 6ರವರೆಗೆ ಮೀನುಗಾರಿಕೆ ಬಂದ್ ಮಾಡಲಾಗಿದೆ. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ. ರಸ್ತೆ ಬದಿ … Continue reading ಫೆಂಗಲ್ ಅಬ್ಬರ: ಬೆಂಗಳೂರು, ಕರಾವಳಿ ಜಿಲ್ಲೆಗಳು, ಬೆಂಗಳೂರಿಗೆ 2 ದಿನ ಭಾರೀ ಮಳೆ!