ಬೆಂಗಳೂರು: ನಗರದ CAR ಮೈದಾನದಲ್ಲಿ ಮಾಸಿಕ ಪೊಲೀಸ್ ಕವಾಯತು ನಡೆದಿದ್ದು ಇದೇ ಮೊದಲ ಬಾರಿಗೆ ಲಾಠಿ ಡ್ರಿಲ್ ಪ್ರಾತ್ಯಕ್ಷಿಕತೆ ನಡೆದಿದೆ.
ಬೆಂಗಳೂರು ನಗರ ಪೊಲೀಸರಿಂದ ಲಾಠಿ ಡ್ರಿಲ್ ನಡೆದಿದ್ದು ಸಿವಿಲ್, ಮಹಿಳಾ, CAR, ಟ್ರಾಫಿಕ್, ವಿಭಾಗದ ಸಿಬ್ಬಂದಿಯಿಂದ ಲಾಠಿ ಡ್ರಿಲ್
330 ಸಿಬ್ಬಂದಿಯಿಂದ ಲಾಠಿ ಡ್ರಿಲ್ ಪ್ರಾತ್ಯಕ್ಷಿಕತೆ ನಡೆದಿದ್ದು ಕವಾಯತು ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.