ಬೆಂಗಳೂರು ನಾಗರಿಕರಿಗೆ ಮತ್ತೆ ಸಂಕಷ್ಟ: ಮತ್ತೆ ಟೋಯಿಂಗ್ ಸುಳಿವು ಕೊಟ್ಟ ಗೃಹ ಸಚಿವ!

ಬೆಂಗಳೂರು:- ಸವಾರರಿಗೆ ಸದಾ ಕಿರಿ ಕಿರಿ ಮಾಡುತ್ತಿದ್ದ ಟೋಯಿಂಗ್ ಮತ್ತೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ಬೆಂಗಳೂರು ನಾಗರಿಕರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮರ್ಯಾದ ಹತ್ಯೆ ಸಾಬೀತು: ನಾಲ್ವರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ! ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗವು ನಗರದ ಇನ್ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಆಯೋಜಿಸಿದ್ದ “ನಗರ ಚಲನಶೀಲತೆ ಸವಾಲುಗಳು ಮತ್ತು ಪೊಲೀಸರ ಪಾತ್ರ” ವಿಷಯದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ಪಾರ್ಕ್ … Continue reading ಬೆಂಗಳೂರು ನಾಗರಿಕರಿಗೆ ಮತ್ತೆ ಸಂಕಷ್ಟ: ಮತ್ತೆ ಟೋಯಿಂಗ್ ಸುಳಿವು ಕೊಟ್ಟ ಗೃಹ ಸಚಿವ!