Bengaluru: ಕೂಲ್ ಟ್ರೀ ಅಭಿಯಾನಕ್ಕೆ ಮುಂದಾದ ಬೆಂಗಳೂರು ಹುಡುಗರ ತಂಡ !
ಬೆಂಗಳೂರು:- ಬೆಂಗಳೂರು ಹುಡುಗರ ತಂಡವು ಕೂಲ್ ಟ್ರೀ ಅಭಿಯಾನಕ್ಕೆ ಮುಂದಾಗಿದ್ದು, ಈ ಹಿಂದೆ ಯಲಹಂಕಾದಲ್ಲಿ ಯಶಸ್ವಿಯಾದ ಬೆನ್ನಲ್ಲೇ ಇಂದಿರಾನಗರದಲ್ಲಿ ಅಭಿಯಾನ ಆರಂಭಿಸಲು ತಂಡ ತಯಾರು ಮಾಡಿಕೊಂಡಿದೆ. Vijayapura: ಕಾರು-ಲಾರಿ ಅಪಘಾತ; ಸ್ಥಳದಲ್ಲೇ ನಾಲ್ವರು ದುರ್ಮರಣ! ಇಂದಿರಾನಗರದ ರಾಮೇಶ್ವರ ಕೆಫೆಯಿಂದ ಅಭಿಯಾನ ಶುರುವಾಗಿದೆ. ಏನಿದು ಕೂಲ್ ಟ್ರೀ ಅಭಿಯಾನ!? ಬಿಸಿಲಿಗೆ ಮರದ ತೊಗಟೆಗಳು ಒಣಗುವುದರಿಂದ ಗೆದ್ದಲು ಸುಲಭವಾಗಿ ಮರವನ್ನು ತಿಂದು ಹಾಕುತ್ತವೆ. ಇದರಿಂದ ಮರ ಸಾಯುವ ಅಥವಾ ಅದರ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಪೈರೋಥೀನ್, ಆರ್ಗನೋಫಾಸ್ಟೆಡ್, … Continue reading Bengaluru: ಕೂಲ್ ಟ್ರೀ ಅಭಿಯಾನಕ್ಕೆ ಮುಂದಾದ ಬೆಂಗಳೂರು ಹುಡುಗರ ತಂಡ !
Copy and paste this URL into your WordPress site to embed
Copy and paste this code into your site to embed