ಬೆಂಗಳೂರು: ನೂತನ‌ ಆರೈಕೆ ಕೇಂದ್ರ ಉದ್ಘಾಟಿಸಿದ ಆಸ್ಟರ್ ಆಸ್ಪತ್ರೆ!

ಬೆಂಗಳೂರು:- ದೇಶದಲ್ಲಿ ಮೆದುಳು, ನರರೋಗ ಹಾಗೂ ಅಪಸ್ಮಾರ , ಪಾರ್ಶ್ವವಾಯುವಿನಿಂದ ಉಂಟಾಗುವ ಗಂಭೀರ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ವೈಟ್ ಫೀಲ್ಡ್ ಸಮೀಪವಿರುವ ಆಸ್ಟರ್ ಆಸ್ಪತ್ರೆ ನೂತನ‌ ಆರೈಕೆ ಕೇಂದ್ರವನ್ನು ಆರಂಭಿಸಿದ್ದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರಿಂದ ಉದ್ಘಾಟನೆ ಮಾಡಲಾಗಿದೆ. ನಿಮ್ಮ ಹಳೆಯ ಫೋನ್ ಮಾರಾಟ ಮಾಡೋ ಮುನ್ನ ಎಚ್ಚರ: ನೀವು ನೋಡಲೇಬೇಕಾದ ಸ್ಟೋರಿ! ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವಿನ ಸಹಯೋಗವು ಆರೋಗ್ಯ ರಕ್ಷಣೆಯ ಲಭ್ಯತೆಯಲ್ಲಿನ ಅಂತರವನ್ನು  ಹೋಗಲಾಡಿಸಲು … Continue reading ಬೆಂಗಳೂರು: ನೂತನ‌ ಆರೈಕೆ ಕೇಂದ್ರ ಉದ್ಘಾಟಿಸಿದ ಆಸ್ಟರ್ ಆಸ್ಪತ್ರೆ!