ಹೆರಿಗೆ ಬಳಿಕ ಹೊಟ್ಟೆ ಕೊಬ್ಬು ಕರಗುತ್ತಿಲ್ವಾ!? – ಹಾಗಿದ್ರೆ ಈ ಮನೆ ಮದ್ದು ಟ್ರೈ ಮಾಡಿ!

ಮಹಿಳೆಯು ತಾಯಿಯಾಗುವ ಸಂದರ್ಭದಲ್ಲಿ ನಾನಾ ರೀತಿಯ ಬದಲಾವಣೆಗೆ ತಯಾರಾಗಿರಬೇಕಾಗುತ್ತದೆ. ಈ ವೇಳೆಯಲ್ಲಿ ತೂಕ ಹೆಚ್ಚಳ ಹಾಗೂ ಹಾರ್ಮೋನಿನ ಬದಲಾವಣೆಗಳು ಆಗುವುದು ಸಹಜ. ಆದರೆ ಮಗುವಿಗೆ ಜನ್ಮ ನೀಡಿದ ಬಳಿಕ ಹೊಟ್ಟೆಯು ಜೋತು ಬೀಳುವುದಲ್ಲದೆ, ಕೆಲವರಂತೂ ಬಲೂನಿನಂತೆ ಊದಿ ಕೊಳ್ಳುತ್ತಾರೆ. ದೇಹದ ಸೌಂದರ್ಯ ಹಾಳಾಯಿತಲ್ಲ ಎಂದು ಮಹಿಳೆಯರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸಹಜತೆಯನ್ನು ಒಪ್ಪಿಕೊಂಡು ಬದುಕುತ್ತಾರೆ. ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ! ಹೊಟ್ಟೆ ಕರಗಿಸಲು ಬಯಸುವವರು ಪ್ರತಿ ದಿನವೂ ಒಂದೊಂದು ಸೇಬನ್ನು ತಿನ್ನುವುದು ಒಳ್ಳೆಯ … Continue reading ಹೆರಿಗೆ ಬಳಿಕ ಹೊಟ್ಟೆ ಕೊಬ್ಬು ಕರಗುತ್ತಿಲ್ವಾ!? – ಹಾಗಿದ್ರೆ ಈ ಮನೆ ಮದ್ದು ಟ್ರೈ ಮಾಡಿ!