ಬಳ್ಳಾರಿ: ಕಾಮಾಲೆ ಸೋಂಕಿನಿಂದ ಇಬ್ಬರು ಗರ್ಭಿಣಿಯರು ಸಾವು!
ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ಬಾಣಂತಿಯರು ಕಾಮಾಲೆ ( ಜಾಂಡೀಸ್ ) ಸೋಂಕಿನಿಂದ ಒಂದೇ ದಿನ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಮೋಕಾದ ನಂದಿನಿ ಮತ್ತು ಲಲಿತಮ್ಮ ಮೃತರು. ಹೆರಿಗೆಗೆ ದಾಖಲಾಗಿದ್ದ ಇಬ್ಬರಲ್ಲಿ ಒಬ್ಬರಿಗೆ ಸೋಮವಾರ ರಾತ್ರಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆದಿತ್ತು. ನಿಮ್ಮ ಮನೆಯಲ್ಲಿ ಜಿರಳೆ, ನೊಣಗಳ ಕಾಟದಿಂದ ಬೇಸತ್ತು ಹೋಗಿದ್ದೀರಾ? ಈ ಟಿಪ್ಸ್ ಫಾಲೋ ಮಾಡಿ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದರು. ಮತ್ತೊಬ್ಬರು ಮಂಗಳವಾರ ಬೆಳಿಗ್ಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಒಳಗಾದ ಕೆಲ ಹೊತ್ತಿನಲ್ಲೇ ಮೃತಪಟ್ಟರು. … Continue reading ಬಳ್ಳಾರಿ: ಕಾಮಾಲೆ ಸೋಂಕಿನಿಂದ ಇಬ್ಬರು ಗರ್ಭಿಣಿಯರು ಸಾವು!
Copy and paste this URL into your WordPress site to embed
Copy and paste this code into your site to embed