ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಕಿಡ್ನಾಪ್ ; ಹಣಕ್ಕೆ ಬೇಡಿಕೆ

ಬಳ್ಳಾರಿ : ವಾಕಿಂಗ್ ಮಾಡುತ್ತಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್​ ಅಪಹರಿಸಲಾಗಿದೆ. ದುಷ್ಕರ್ಮಿಗಳು ವೈದ್ಯ ಡಾ.ಸುನೀಲ್ ಅವರನ್ನು ಅಪಹರಿಸಿ 6 ಕೋಟಿ ರೂ. ಹಣ ಬೇಡಿಕೆ ಇಟ್ಟಿದ್ದಾರೆ. ವೈದ್ಯ ಸುನೀಲ್​ ಬೆಳಗ್ಗೆ ವಾಕಿಂಗ್ ಹೋಗಿದ್ದರು. ಸೂರ್ಯನಾರಾಯಣಪೇಟೆ ಶನೇಶ್ವರಗುಡಿ ಬಳಿ ವೈದ್ಯ ಸುನೀಲ್​ ಬರುತ್ತಿದ್ದಂತೆ ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಅವರ ವೈದ್ಯ ಸುನೀಲ್ ಬಾಯಿಮುಚ್ಚಿ ಕಾರಿನಲ್ಲಿ ಎಳೆದೊಯ್ದಿದ್ದಾರೆ. ಮೀಟರ್ ಬಡ್ಡಿ ದಂಧೆಕೋರರ ಚಿತ್ರ ಹಿಂಸೆಗೆ ನಲುಗಿದ ಕುಟುಂಬ ಬಳಿಕ, ಡಾ.ಸುನೀಲ್ ಮೊಬೈಲ್​ನಿಂದ ಅವರ ಸಹೋದರ, ಜಿಲ್ಲಾ … Continue reading ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಕಿಡ್ನಾಪ್ ; ಹಣಕ್ಕೆ ಬೇಡಿಕೆ