ರೈಲ್ವೇ ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್​ ವಿಶೇಷ ರೈಲು ಸೇವೆ ಆ. 5 ರಿಂದ 10ರವರೆಗೆ ವಿಸ್ತರಣೆ!

ಬೆಳಗಾವಿ:- ಬೆಳಗಾವಿ-ಮೀರಜ್​ ವಿಶೇಷ ರೈಲು ಸೇವೆಯನ್ನು ಆ. 5 ರಿಂದ 10ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ನೈಋತ್ಯ ರೈಲ್ವೆ ವಯಲ ಮಾಧ್ಯಮ ಪ್ರಕರಟಣೆ ಹೊರಡಿಸಿದೆ. ಬೆಳಗಾವಿ-ಮೀರಜ್ (ರೈಲು ಸಂಖ್ಯೆ 07301), ಮೀರಜ್​ ಬೆಳಗಾವಿ (07302), ಬೆಳಗಾವಿ-ಮೀರಜ್​ (07303), ಮೀರಜ್-ಬೆಳಗಾವಿ (07304) ವಿಶೇಷ ರೈಲು ದಿನಾಂಕವನ್ನು ಆಗಸ್ಟ್​ 5 ರಿಂದ 10ರವರೆಗೆ ವಿಸ್ತರಿಸಲಾಗಿದೆ. Death: ಸುಟ್ಟ ಸ್ಥಿತಿಯಲ್ಲಿ ಕಾಡಿನಲ್ಲಿ ವ್ಯಕ್ತಿಯ ಶವ ಪತ್ತೆ! ಸಮಯ ಬದಲಾಣೆ ರೈಲು ಸಂಖ್ಯೆ. 07657 ತಿರುಪತಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲು … Continue reading ರೈಲ್ವೇ ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್​ ವಿಶೇಷ ರೈಲು ಸೇವೆ ಆ. 5 ರಿಂದ 10ರವರೆಗೆ ವಿಸ್ತರಣೆ!