R Ashok: ಬೆಳಗಾವಿ ಸಮಾವೇಶ ಇದೊಂದು ಜಾತ್ರೆ: ಆರ್ ಅಶೋಕ್ ವ್ಯಂಗ್ಯ!
ಬೆಂಗಳೂರು:- ಬೆಳಗಾವಿ ಸಮಾವೇಶ ಇದೊಂದು ಜಾತ್ರೆ ಎಂದು ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ. ತರಕಾರಿ ತುಂಬಿದ ಲಾರಿ ಪಲ್ಟಿ: 9 ಮಂದಿ ಸಾವು, ಹಲವರು ಗಂಭೀರ! ಈ ಸಂಬಂಧ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದಿರುವುದು 60% ವಸೂಲಿ ಮಾಡಿದ ನೆನಪಿನ ಜಾತ್ರೆಯೇ ಹೊರತು ಕಾಂಗ್ರೆಸ್ ಸಮಾವೇಶವಲ್ಲ. ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡಲಾಗಿದೆ. ಗಾಂಧೀಜಿ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ, ಕಾಂಗ್ರೆಸ್ ಭವನಕ್ಕೆ ಗಾಂಧೀಜಿ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಿಡಬೇಕಿತ್ತು. ಸೋನಿಯಾ ಗಾಂಧಿಯಾಗಲೀ, ರಾಹುಲ್ … Continue reading R Ashok: ಬೆಳಗಾವಿ ಸಮಾವೇಶ ಇದೊಂದು ಜಾತ್ರೆ: ಆರ್ ಅಶೋಕ್ ವ್ಯಂಗ್ಯ!
Copy and paste this URL into your WordPress site to embed
Copy and paste this code into your site to embed