ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆ ಕೊಲೆಗೆ ಯತ್ನ!

ಬೈಲಹೊಂಗಲ: ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಯುವನನೋರ್ವನ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿ ಕೊಲೆಗೆ ಯತ್ನ ಮಾಡಿದ ಘಟನೆ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಮಂಗಳವಾರ ಸಂಜೆ ನಡೆದಿದೆ. ಮುನಿರತ್ನ ಮೇಲೆ ಮೊಟ್ಟೆ ದಾಳಿ: ಡಾ.ಮಂಜುನಾಥ್‌ ಹೇಳಿದ್ದೇನು? ಹಲ್ಲೆಗೋಳಗಾದ ಯುವಕನನ್ನು ತಾಲೂಕಿನ ಅರವಳ್ಳಿ ಗ್ರಾಮದ ಮಕ್ಕುಂಮಸಾಬ ನಜೀರಸಾಬ ತಟಗಾರ (23) ಎಂದು ಗುರುತಿಸಲಾಗಿದೆ. ಸವಟಗಿ ಗ್ರಾಮದ ಮುತ್ತು ಗಣಾಚಾರಿ (37) ಈತನು ಮತ್ತುಂಸಾಬ ಕುತ್ತಿಗೆಗೆ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರಿಂದ ತೀವೃವಾಗಿ ಗಾಯಗೊಂಡಿದ್ದನು. ರಕ್ತದ ಮಡುವಿನಲ್ಲಿ … Continue reading ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆ ಕೊಲೆಗೆ ಯತ್ನ!