Belagavi: SM ಕೃಷ್ಣ ನಿಧನ; ಸಂತಾಪ ಸೂಚಿಸಿದ ಸಚಿವ ಚಲುವರಾಯಸ್ವಾಮಿ!

ಬೆಳಗಾವಿ ಡಿ.10: ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ ,ಧಕ್ಷ ಆಡಳಿತಗಾರ, ಚಿಂತಕ ಅಭಿವೃದ್ದಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ನಿಧನ ಅತೀವ ದುಃಖ ತಂದಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಕಂಬನಿ ಮಿಡಿದಿದ್ದಾರೆ. SM ಕೃಷ್ಣ ನಿಧನಕ್ಕೂ ಮುನ್ನ ಬರೆದ ಕೊನೆಯ ಪತ್ರದಲ್ಲೇನಿದೆ!? ನಿಜಕ್ಕೂ ಮನಮಿಡಿಯುವ ಸಾಲುಗಳು! ರಾಜ್ಯ ಹಾಗೂ ದೇಶದ ರಾಜಕಾರಣಕ್ಕೆ ಇದು ತುಂಬಲಾರದ ನಷ್ಟ. ರಾಜ್ಯದ ಅಭಿವೃದ್ದಿಗೆ ಎಸ್.ಎಂ ಕೃಷ್ಣ ಅವರ ಕೊಡುಗೆ ಅಪಾರ . ಅವರು ಅನೇಕ ಸವಾಲುಗಳನ್ನು … Continue reading Belagavi: SM ಕೃಷ್ಣ ನಿಧನ; ಸಂತಾಪ ಸೂಚಿಸಿದ ಸಚಿವ ಚಲುವರಾಯಸ್ವಾಮಿ!