Belagavi: ಇಡೀ ರಾತ್ರಿ ಪೊಲೀಸರು ಸುತ್ತಾಡಿಸಿದ್ದಾರೆ: ನನಗೆ ಜೀವಭಯವಿದೆ ಎಂದ CT ರವಿ!
ಬೆಳಗಾವಿ:- ಇಡೀ ರಾತ್ರಿ ಪೊಲೀಸರು ಸುತ್ತಾಡಿಸಿದ್ದಾರೆ. ನನಗೆ ಜೀವಭಯವಿದೆ ಎಂದು CT ರವಿ ಹೇಳಿದ್ದಾರೆ. ಸಿಟಿ ರವಿ ತಲೆಗೆ ಪೆಟ್ಟು: ಇದು ಸರ್ಕಾರದ ಕುಮ್ಮಕ್ಕು ಎಂದ ವಿಜಯೇಂದ್ರ! ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿರುವ ಪೊಲೀಸರು ಸಿಟಿ ರವಿ ಅವರನ್ನು ರಾತ್ರಿ ಇಡೀ ಸುತ್ತಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಖುದ್ದು ಸಿಟಿ ರವಿ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ ರಾತ್ರಿ ನನಗೆ ಒಟ್ಟು ಮೂರು ಜಿಲ್ಲೆಗಳ ದರ್ಶನ … Continue reading Belagavi: ಇಡೀ ರಾತ್ರಿ ಪೊಲೀಸರು ಸುತ್ತಾಡಿಸಿದ್ದಾರೆ: ನನಗೆ ಜೀವಭಯವಿದೆ ಎಂದ CT ರವಿ!
Copy and paste this URL into your WordPress site to embed
Copy and paste this code into your site to embed