ರಾತ್ರಿ ಹೆಚ್ಚು ಬಾಯಾರಿಕೆ ಆಗುತ್ತಾ!?ಇದು ಗಂಭೀರ ಆರೋಗ್ಯ ಸಮಸ್ಯೆ ಆಗಿರಬಹುದು ಹುಷಾರ್!

ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುವುದರ ಹಿಂದೆ ಹಲವು ಕಾರಣಗಳಿರುತ್ತದೆ. ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಹೀಗಾಗಿ ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸಬೇಡಿ. ರಾತ್ರಿ ಬಾಯಾರಿಕೆಯಾಗಲು ಹಲವು ಕಾರಣಗಳು ಇರುತ್ತವೆ. ಚಾಕುವಿನಿಂದ ಇರಿದು ಪತ್ನಿ ಕೊಲೆ: ಫೇಸ್ ಬುಕ್ ಲೈವ್ ನಲ್ಲಿ ವಿವರಣೆ; ಪೊಲೀಸರಿಂದ ತಪ್ಪಿಸಿಕೊಳ್ಳೋ ಆತುರದಲ್ಲಿ ಬಿದ್ದು ಸತ್ತ ಪಾಪಿ ಗಂಡ! ಮಧುಮೇಹ ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆ ಅನುಭವಿಸಲು ಸಾಮಾನ್ಯ ಕಾರಣವೆಂದರೆ ಮಧುಮೇಹ. ದೇಹದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ ಮೂತ್ರಪಿಂಡವು ಅದನ್ನು … Continue reading ರಾತ್ರಿ ಹೆಚ್ಚು ಬಾಯಾರಿಕೆ ಆಗುತ್ತಾ!?ಇದು ಗಂಭೀರ ಆರೋಗ್ಯ ಸಮಸ್ಯೆ ಆಗಿರಬಹುದು ಹುಷಾರ್!