ಆನ್ಲೈನ್ ಫುಡ್ ಸೇವಿಸೋ ಮುನ್ನ ಈ ಸ್ಟೋರಿ ನೋಡಿ: ನೂಡಲ್ಸ್ ತಿಂದು ಬಾಲಕಿ ಸಾವು!

ತಮಿಳುನಾಡು:- ಆನ್ಲೈನ್ ಫುಡ್ ಸೇವಿಸೋ ಮುನ್ನ ಈ ಸ್ಟೋರಿ ಮಿಸ್ ಮಾಡ್ದೆ ನೋಡಿ. ತಮಿಳುನಾಡಿನ ತಿರುಚ್ಚಿಯಲ್ಲಿ ಆನ್ ಲೈನ್ ನಲ್ಲಿ ನೂಡಲ್ಸ್ ಖರೀದಿಸಿ ತಿಂದು ಬಾಲಕಿ ಸಾವನ್ನಪ್ಪಿರುವ ಘಟನೆ ಜರುಗಿದೆ. ತಪ್ಪು ಮಾಡಿದ್ದಕ್ಕೆ ದರ್ಶನ್ ಜೈಲು ಸೇರಿರೋದು: ಜಮೀರ್ ಖಡಕ್ ಮಾತು! 15 ವರ್ಷದ ಸ್ಟೆಫಿ ಜಾಕ್ವೆಲಿನ್ ಮೃತ ಬಾಲಕಿ ಆಗಿದ್ದು, ತಿರುಚ್ಚಿಯ ತಿರುವೆರುಂಪುರ್ ಮೂಲದವರು ಎನ್ನಲಾಗಿದೆ. ಮಗಳಿಗೆ ನೂಡಲ್ಸ್​​ ಇಷ್ಟವೆಂದು ಬಾಲಕಿಯ ತಾಯಿ ಕಳೆದ ಶನಿವಾರ ರಾತ್ರಿ ಆನ್‌ಲೈನ್‌ನಲ್ಲಿ ಮಸಾಲೆಯುಕ್ತ ನೂಡಲ್ಸ್ ಅನ್ನು ಆರ್ಡರ್ ಮಾಡಿದ್ದರು. … Continue reading ಆನ್ಲೈನ್ ಫುಡ್ ಸೇವಿಸೋ ಮುನ್ನ ಈ ಸ್ಟೋರಿ ನೋಡಿ: ನೂಡಲ್ಸ್ ತಿಂದು ಬಾಲಕಿ ಸಾವು!