ಸರ್ಕಾರಿ ಕಚೇರಿಯನ್ನೇ ಬೆಡ್ ರೂಮ್ ಮಾಡಿಕೊಂಡ ಗೌರ್ಮೆಂಟ್ ಅಧಿಕಾರಿ ಸಸ್ಪೆಂಡ್!

ಬೆಂಗಳೂರು:- ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಅಂತಾರೆ. ಆದ್ರೆ ಇಲ್ಲೋರ್ವ ಅಧಿಕಾರಿ. ತಾನು ಕೆಲಸ ಮಾಡುವ ಜಾಗದಲ್ಲೇ ಬೆಡ್ ರೂಂ ಮಾಡಿದ್ದ. ಇದೀಗ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆತನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಇಂದಿನಿಂದ ಬೆಂಗಳೂರಿನಲ್ಲಿ WPL ಮ್ಯಾಚ್: ಕ್ರಿಕೆಟ್ ಪ್ರೇಮಿಗಳಿಗೆ ಮೆಟ್ರೋ ಶುಭ ಸುದ್ದಿ! ಹೌದು, ಸರ್ಕಾರಿ ಕಚೇರಿಯಲ್ಲೇ ಬೆಡ್ ರೂಂ ಮಾಡಿಕೊಂಡಿದ್ದ ಕಾರವಾರದ ಪ್ರವಾಸೋದ್ಯಮ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಜಯಂತ್ ಅಮಾನತುಗೊಂಡ ಪ್ರವಾಸೋದ್ಯಮ ಅಧಿಕಾರಿ. ಉತ್ತರ ಕನ್ನಡ ಪ್ರವಾಸೋದ್ಯಮ ಉಪ ನಿರ್ದೇಶಕ … Continue reading ಸರ್ಕಾರಿ ಕಚೇರಿಯನ್ನೇ ಬೆಡ್ ರೂಮ್ ಮಾಡಿಕೊಂಡ ಗೌರ್ಮೆಂಟ್ ಅಧಿಕಾರಿ ಸಸ್ಪೆಂಡ್!