BeCareful: ತಿಂಡಿ ಪ್ರಿಯರೇ ಎಚ್ಚರ: ಬೇಕರಿ ಐಟಮ್ಸ್ ಸೇವಿಸೋ ಮುನ್ನ ಈ ಸ್ಟೋರಿ ನೋಡಿ!
ಬೆಂಗಳೂರು:- ಕೆಲವರಿಗೆ ಪ್ರತಿ ದಿನ ಎದ್ದ ಕೂಡಲೆ ರಸ್ಕ್ ಅಥವಾ ಬ್ರೆಡ್ ತಿನ್ನುವ ಅಭ್ಯಾಸ ಇರುತ್ತದೆ. ಕಾಫಿಯೊಂದಿಗೆ ಬಿಸ್ಕತ್, ರಸ್ಕ್ ತಿನ್ನುವ ಅಭ್ಯಾಸ ನಿಮಗಿದೆಯಾ? ಬೇಕರಿಯಿಂದ ರಾಶಿ ರಾಶಿ ತಿಂಡಿಗಳನ್ನು ತಂದಿಟ್ಟುಕೊಂಡು ತಿನ್ನುತ್ತೀರಾ? ಮನೆತಿಂಡಿಗಿಂತ ಹೊರಗಿನ ತಿಂಡಿಗಳ ಬಗ್ಗೆ ನಿಮಗೆ ಕ್ರೇಜ್ ಜಾಸ್ತಿಯಾ? ಹಾಗಿದ್ದರೆ ನೀವು ಮಿಸ್ ಮಾಡದೆ ಈ ಸ್ಟೋರಿ ನೋಡಿ. ನೀವು ಚಿಕನ್ ಪ್ರಿಯರಾ!? ಬಾಯ್ಲರ್ ಕೋಳಿ ಜಾಸ್ತಿ ಸೇವಿಸ್ತಿರಾ!? ಹುಷಾರ್ ಮಾರಣಾಂತಿಕ ಕಾಯಿಲೆ ಬರುತ್ತೆ! ಖಾರಾ ಮಿಕ್ಚರ್, ಚಿಪ್ಸ್ ಸೇರಿ ಇನ್ನೂ ಇತ್ಯಾದಿ … Continue reading BeCareful: ತಿಂಡಿ ಪ್ರಿಯರೇ ಎಚ್ಚರ: ಬೇಕರಿ ಐಟಮ್ಸ್ ಸೇವಿಸೋ ಮುನ್ನ ಈ ಸ್ಟೋರಿ ನೋಡಿ!
Copy and paste this URL into your WordPress site to embed
Copy and paste this code into your site to embed