ಸ್ನಾನಕ್ಕೆ ಗೀಸರ್ ಬಳಸುವಾಗ ಎಚ್ಚರ! ಸ್ವಲ್ಪ ಯಾಮಾರಿದ್ರೂ ಸ್ಪೋಟ ಗ್ಯಾರಂಟಿ!

ಚಳಿಗೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ತುಂಬಾನೇ ಕಷ್ಟ ಅನ್ನೋದು ನಿಮಗೆ ಗೊತ್ತಿರುತ್ತೆ. ಹಾಗಾಗಿ ಪ್ರತಿಯೊಬ್ಬರೂ ಬಿಸಿ ನೀರನ್ನೇ ಬಳಸುತ್ತಾರೆ. ಕೆಲವರು ಗ್ಯಾಸ್ನಲ್ಲಿ ನೀರನ್ನು ಕಾಯಿಸಿದರೆ ಇನ್ನೂ ಕೆಲವರು ಕಬ್ಬಿಣದ ಹೀಟರ್ ಅನ್ನು ಬಳಸುತ್ತಾರೆ. ಇನ್ನೂ ಕೆಲವರು ಸೋಲಾರ್ ಹೀಟರ್ ಬಳಸಿದ್ರೆ ಇನ್ನೂ ಕೆಲವರು ಗೀಸರ್ ಬಳಸುತ್ತಾರೆ. PAN CARD: ಮನೆಯಲ್ಲೇ ಕೂತು ಹೊಸ ಪಾನ್ ಕಾರ್ಡ್ ಪಡೆಯಿರಿ: ಇದು ಹೇಗೆ ಗೊತ್ತಾ!? ಎಲೆಕ್ಟ್ರಿಕ್ ಗೀಸರ್ ಬಳಸುವಾಗ ಕೆಲವು ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಅವು ಗಂಭೀರ ಆಗದಂತೆ … Continue reading ಸ್ನಾನಕ್ಕೆ ಗೀಸರ್ ಬಳಸುವಾಗ ಎಚ್ಚರ! ಸ್ವಲ್ಪ ಯಾಮಾರಿದ್ರೂ ಸ್ಪೋಟ ಗ್ಯಾರಂಟಿ!