ಪಿಜ್ಜಾ, ಬರ್ಗರ್ ಪ್ರಿಯರೇ ಹುಷಾರ್: ಸಂಶೋಧನೆಯಲ್ಲಿ ಬೆಚ್ಚಿ ಬೀಳಿಸೋ ಅಂಶ ಬೆಳಕಿಗೆ!

ಪಿಜ್ಜಾ, ಬರ್ಗರ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಬಹಿರಂಗವಾಗಿದ್ದು, ಇವುಗಳ ಸೇವನೆಯಿಂದ 50 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಜೀರ್ಣಕಾರಿ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲೂ ಇದೇ ಕಥೆ, ಬಾಣಂತಿಯರ ಸಾವಿಗೆ ಕಾರಣ ಏನು!? ತಲೆಕೆಡಿಸಿಕೊಂಡ ಸರ್ಕಾರ! ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದಲ್ಲಿ ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ, ತ್ವರಿತ ಆಹಾರ, ಸಕ್ಕರೆ ಪಾನೀಯಗಳು ಮತ್ತು ಮದ್ಯದಂತಹ ಅನಾರೋಗ್ಯಕರ ಆಹಾರಗಳ ಅಡ್ಡಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲಾಯಿತು, ಇದರಲ್ಲಿ ಇವುಗಳನ್ನು … Continue reading ಪಿಜ್ಜಾ, ಬರ್ಗರ್ ಪ್ರಿಯರೇ ಹುಷಾರ್: ಸಂಶೋಧನೆಯಲ್ಲಿ ಬೆಚ್ಚಿ ಬೀಳಿಸೋ ಅಂಶ ಬೆಳಕಿಗೆ!