ಗಂಡ್ಮಕ್ಳೇ ಹುಷಾರ್: ಎಂಟ್ರಿ ಕೊಟ್ಟಿದೆ ಮದುವೆ ಮಾಡಿಸೋ ಗ್ಯಾಂಗ್! ನಂಬಿದ್ರೆ ಮೂರು ನಾಮ ಗ್ಯಾರಂಟಿ!

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಮದುವೆ ಹೆಸರಲ್ಲಿ ಮೋಸ ಮಾಡಲು ಗ್ಯಾಂಗ್ ಹೊಂಚು ಹಾಕಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ವಂಚನೆ ಪ್ರಕರಣ: ಐಶ್ವರ್ಯ ಗೌಡ ದಂಪತಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್‌! ಮದುವೆಯಾಗದ ಪುರುಷರು, ಮಹಿಳೆಯರೇ ಇವರ ಟಾರ್ಗೆಟ್. ಯಾರೆಲ್ಲ ಮದುವೆಗಾಗಿ ಹಂಬಲಿಸುತ್ತಿದ್ದಾರೋ ಅವರ ಬಳಿಗೆ ಬರುವ ಗ್ಯಾಂಗ್ ‘ನಿಮಗೆ ಮದ್ವೆ ಆಗಿಲ್ವಾ..? ನಾವು ಮದುವೆ ಮಾಡಿ ಕೊಡ್ತೇವೆ. ಮೂರು ಲಕ್ಷ ರೂಪಾಯಿ ಕೊಟ್ಟರೆ ಇವತ್ತೇ ಮದುವೆ’ … Continue reading ಗಂಡ್ಮಕ್ಳೇ ಹುಷಾರ್: ಎಂಟ್ರಿ ಕೊಟ್ಟಿದೆ ಮದುವೆ ಮಾಡಿಸೋ ಗ್ಯಾಂಗ್! ನಂಬಿದ್ರೆ ಮೂರು ನಾಮ ಗ್ಯಾರಂಟಿ!