ತಿನ್ನೋ ಆಹಾರದ ಮೇಲೆ ನೊಣ ಹರಡುತ್ತಿದ್ರೆ ಎಚ್ಚರ ವಹಿಸಿ.. ದೇಹಕ್ಕೆ ಎಷ್ಟೆಲ್ಲಾ ಬ್ಯಾಕ್ಟೀರಿಯಾ ಹೋಗುತ್ತೆ ಗೊತ್ತಾ!?

ನೊಣಗಳು ಕೊಳಕು ಸ್ಥಳಗಳಲ್ಲಿ ವಾಸಿಸುವುದರಿಂದ ಅವು ಯಾವಾಗಲೂ ನಾನಾ ರೋಗಗಳನ್ನು ತಂದೊಡ್ಡುತ್ತದೆ. ಪ್ರತಿ ನೊಣವು ಅದರ ದೇಹದಲ್ಲಿ ಸುಮಾರು 2 ಮಿಲಿಯನ್ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಕಾಲರಾ, ಭೇದಿ, ಗಿಯಾರ್ಡಿಯಾಸಿಸ್, ಟೈಫಾಯಿಡ್, ಕುಷ್ಠರೋಗ, ಕಾಂಜಂಕ್ಟಿವಿಟಿಸ್ ಮುಂತಾದ ಸುಮಾರು 65 ರೋಗಗಳು ನೊಣಗಳಿಂದ ಹರಡುತ್ತವೆ ಮತ್ತೆ ತಿಹಾರ್ ಜೈಲಿಗೆ ಮರಳಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್..! ಫ್ಲೈಸ್ ದ್ರವವಿಲ್ಲದೆ ಏನನ್ನೂ ತಿನ್ನುವುದಿಲ್ಲ. ಇದು ತನ್ನ ಬಾಯಿಯ ಕುಹರದ ಮುಂದೆ ಮೃದುವಾದ ಸ್ಪಂಜಿನಂಥ ಪ್ರದೇಶವನ್ನು ಹೊಂದಿದೆ. ಇದು ದ್ರವವನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. … Continue reading ತಿನ್ನೋ ಆಹಾರದ ಮೇಲೆ ನೊಣ ಹರಡುತ್ತಿದ್ರೆ ಎಚ್ಚರ ವಹಿಸಿ.. ದೇಹಕ್ಕೆ ಎಷ್ಟೆಲ್ಲಾ ಬ್ಯಾಕ್ಟೀರಿಯಾ ಹೋಗುತ್ತೆ ಗೊತ್ತಾ!?