ಎಚ್ಚರ.. ಮೂತ್ರ ವಿಸರ್ಜನೆ ನಿಯಂತ್ರಿಸಬೇಡಿ.. ಗಂಭೀರ ಕಾಯಿಲೆ ಬರಬಹುದು ಹುಷಾರ್!

ಮೂತ್ರ ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಒಂದು ಸಾಮಾನ್ಯ ಕಾಯಿಲೆ ಆಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸ್ಟ್ರೆಸ್ ಯೂರಿನರಿ ಇಂಟಾಲರೆನ್ಸ್ ಎಂದು ಕರೆಯುತ್ತಾರೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ದರ್ಶನ್ ಒಬ್ಬರು ಮಾಡಿರುವುದಕ್ಕೆ ಇಡೀ ಚಿತ್ರರಂಗಕ್ಕೆ ಹೊಣೆ ಮಾಡುವುದು ಬೇಡ:‌ ಪ್ರಲ್ಹಾದ್ ಜೋಶಿ ವಾಸ್ತವದಲ್ಲಿ ಮೂತ್ರವು ವೇಗವಾಗಿ ಬಂದಾಗ ತುಂಬಾ ಜನರು ಬೇಗ ಮೂತ್ರ ವಿಸರ್ಜನೆಗೆ ಹೋಗುವುದಿಲ್ಲ. ಅದನ್ನು ಸ್ವಲ್ಪ ಸಮಯ ನಿಯಂತ್ರಿಸುತ್ತಾರೆ. ಈ ಕಾಯಿಲೆಯಿಂದ ಬಳಲುತ್ತಿರುವವರು ಕೆಮ್ಮಿದಾಗ, ನಗುವಾಗ ಅಥವಾ ವ್ಯಾಯಾಮ ಮಾಡುವಾಗ ಮೂತ್ರವು … Continue reading ಎಚ್ಚರ.. ಮೂತ್ರ ವಿಸರ್ಜನೆ ನಿಯಂತ್ರಿಸಬೇಡಿ.. ಗಂಭೀರ ಕಾಯಿಲೆ ಬರಬಹುದು ಹುಷಾರ್!