ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡೋ ಮುನ್ನ ಹುಷಾರ್, ತಕ್ಷಣ ಬೀಳುತ್ತೆ ಈ ಕೇಸ್!

ಬೆಂಗಳೂರು :- ಇತ್ತಿಚ್ಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಮಹಿಳೆಯರ ಪೋಟೋ ಡೀಪ್ ಪೇಕ್ ನಿಂದ ಹಿಡಿದು ಅಸಭ್ಯ ಕಮೆಂಟ್ ಹಾಕಿ ಗೌರವಕ್ಕೆ ಕುತ್ತು ತಂದು ಅವಮಾನ ಮಾಡ್ತಿದ್ದಾರೆ. ಹೀಗಾಗಿ ಇತಂಹವರ ವಿರುದ್ಧ ಮಹಿಳಾ ಆಯೋಗ ಈಗ ಪುಲ್ ಅಲರ್ಟ್ ಆಗಿದೆ ಮತದಾನದ ದಿನ ಕಂಪನಿಗಳು ರಜೆ ನೀಡಬೇಕು, ಇಲ್ಲದಿದ್ರೆ ಕ್ರಮ – ಮುಖ್ಯ ಚುನಾವಣಾಧಿಕಾರಿ! ರಾಜಕಾರಣಿಯಾಗಲಿ, ಜನಸಾಮಾನ್ಯರಾಗಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡೋ ಹಾಗಿಲ್ಲ. ಹಾಗೇನಾದ್ರೂ ಇನ್ಮುಂದೆ ಮಾತಾನಾಡಿದ್ರೆ ಸುಮೋಟೋ ಕೇಸ್ ಬೀಳುತ್ತೆ. … Continue reading ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡೋ ಮುನ್ನ ಹುಷಾರ್, ತಕ್ಷಣ ಬೀಳುತ್ತೆ ಈ ಕೇಸ್!