ದುಬಾರಿ ಕಾರು ಬಾಡಿಗೆಗೆ ಕೊಡುವ ಮುನ್ನ ಎಚ್ಚರ..!!
ಬೆಳಗಾವಿ : ಬಾಡಿಗೆ ನೆಪದಲ್ಲಿ ದುಬಾರಿ ಕಾರು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಮಾರ್ಕೆಟ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಒಂದಲ್ಲಾ ಎರಡಲ್ಲಾ ಬರೊಬ್ಬರಿ ನಾಲ್ವರು ಕಾರು ಎಗರಿಸಿದ್ದ ಖರ್ತನಾಕ್ ಕಾರು ಕಳ್ಳನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಬೆಳಗಾವಿಯ ನಿವಾಸಿ ಮಹೇಶ ಪಾಟೀಲ್ ಬಂಧಿತನಾಗಿದ್ದು, ಈತ ಮಹಮ್ಮದ್ ಸನದಿ ಎಂಬುವರ ಬಳಿ ಮಹೇಂದ್ರಾ XUV 500 ಕಾರ್ ಬಾಡಿಗೆ ಪಡೆದು ಪರಾರಿಯಾಗಿದ್ದ. ಕಾರು ಬಾಡಿಗೆಗೆ ಕೊಟ್ಟು 10 ದಿನವಾದರೂ ವಾಪಸ್ ಬರದಿದ್ದಾಗ ಮಹಮ್ಮದ್ ಸನದಿ … Continue reading ದುಬಾರಿ ಕಾರು ಬಾಡಿಗೆಗೆ ಕೊಡುವ ಮುನ್ನ ಎಚ್ಚರ..!!
Copy and paste this URL into your WordPress site to embed
Copy and paste this code into your site to embed