ಈ ಆಹಾರ ತಿನ್ನೋ ಮುನ್ನಾ ಹುಷಾರ್: ಕ್ಯಾನ್ಸರ್ ಗೆ ಕಾರಣವಾಗಬಹುದು ಎಚ್ಚರ!

ಕೆಲವರಿಗೆ ಹೊರಗಡೆ ತಿನ್ನುವುದು ಅನಿವಾರ್ಯ ವಾಗಿರುವುದು. ಅದರಲ್ಲೂ ಅವಿವಾಹಿತರು, ಉದ್ಯೋಗದಿಂದ ಬೇರೆ ಕಡೆ ವಾಸ ಮಾಡುವವರಿಗೆ ಇದು ಒಂದು ರೀತಿಯಲ್ಲಿ ಅನಿವಾರ್ಯವಾಗಿದೆ. ಆದರೆ ಕೆಲವು ಆಹಾರಗಳು ನಮ್ಮ ದೇಹದಲ್ಲಿ ಕ್ಯಾನ್ಸರ್ ಕಾರಕವನ್ನು ಉಂಟು ಮಾಡಬಹುದು. ಅಂತಹ ಆಹಾರಗಳಿಂದ ದೂರವಿರುವುದು ಒಳಿತು. Tungabhadra Reservoir: ಮಲೆನಾಡಿನ ಮಳೆಯಿಂದ ತುಂಗಭದ್ರಾಗೆ ಬಂತು ಜೀವಕಳೆ! ಒಳಹರಿವು ಹೆಚ್ಚಳ ಡಬ್ಬಗಳಲ್ಲಿ(ಕ್ಯಾನ್) ಪ್ಯಾಕ್ ಮಾಡಲ್ಪಟ್ಟಿರುವಂತಹ ಆಹಾರದಲ್ಲಿ ಬಿಸ್ಫೆನಾಲ್-ಎ(ಬಿಪಿಎ) ಎನ್ನುವ ಅಂಶವಿರುವುದು. ಇದನ್ನು ಕ್ಯಾನ್‌ ನ ಪದರ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಬಿಪಿಎಯಿಂದಾಗಿ ವಿವಿಧ ಬಗೆಯ … Continue reading ಈ ಆಹಾರ ತಿನ್ನೋ ಮುನ್ನಾ ಹುಷಾರ್: ಕ್ಯಾನ್ಸರ್ ಗೆ ಕಾರಣವಾಗಬಹುದು ಎಚ್ಚರ!