ತುಂಬಾ ಪ್ಯೂರ್ ಅನ್ಕೊಂಡು ಬಾಟಲ್ ನೀರು ಸೇವಿಸೋ ಮುನ್ನ ಹುಷಾರ್! ಈ ಸುದ್ದಿ ನೀವು ನೋಡಲೇಬೇಕು!

ಕೋಟ್ಯಾಂತರ ಜೀವಿಗಳಿಗೆ ನೆಲೆಯಾಗಿರುವ ಭೂಮಿ ಸರಿಪಡಿಸಲಾರದಷ್ಟು ಕಲುಷಿತಗೊಂಡಿದೆ. ಅದ್ರಲ್ಲೂ ಪ್ಲಾಸ್ಟಿಕ್‌ ಹಾವಳಿ ಭೂಮಿ, ನೀರು ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿದೆ. ಈ ನಡುವೆ ಪ್ಲಾಸ್ಟಿಕ್‌ ಮಹಾಮಾರಿ ಪರಿಸರವನ್ನು ಹಾಳುಗೆಡುವುತ್ತಿದ್ದು, ನಮ್ಮ ಆರೋಗ್ಯದ ಮೇಲೂ ವ್ಯಾಪಕವಾದ ಪರಿಣಾಮ ಬೀರಿದೆ. ನಮ್ಮ ಆಹಾರ ಮತ್ತು ನೀರಿನ ಸರಬರಾಜಿನಲ್ಲಿ ಬಹುಪಾಲು ಪ್ಲಾಸ್ಟಿಕ್‌ನ ಸಣ್ಣ ಕಣಗಳು ಕಂಡುಬರುತ್ತಿವೆ. ಇವುಗಳು ಮಾನವರಿಗೆ ಅತ್ಯಂತ ಹಾನಿಕಾರಕವಾಗಿದ್ದು, ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಉಪಮುಖ್ಯಮಂತ್ರಿಗಳ ಭರವಸೆ: ಮುಷ್ಕರ ವಾಪಸ್ ಪಡೆದ ಕಸದ ಲಾರಿ ಹಾಗೂ ಆಟೋ ಚಾಲಕರು! … Continue reading ತುಂಬಾ ಪ್ಯೂರ್ ಅನ್ಕೊಂಡು ಬಾಟಲ್ ನೀರು ಸೇವಿಸೋ ಮುನ್ನ ಹುಷಾರ್! ಈ ಸುದ್ದಿ ನೀವು ನೋಡಲೇಬೇಕು!