Dengue Case: ಡೆಂಗ್ಯೂ ಬಗ್ಗೆ ಇರಲಿ ಎಚ್ಚರ.. ಸೊಳ್ಳೆ ನಾಶ ಮಾಡಲು ಈ ಸಲಹೆ ಪಾಲಿಸಿ..!

ಮಾನ್ಸೂನ್ ಕಾಯಿಲೆಯಾಗಿರೋ ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸ್ವಲ್ಪ ನಿರ್ಲಕ್ಷಿಸಿದರೂ ಜೀವಕ್ಕೆ ಮಾರಕವಾಗುವ ಡೆಂಗ್ಯೂ ಬರದಂತೆ ನೋಡಿಕೊಳ್ಳುವುದು ಅತೀ ಮುಖ್ಯ. ಹಾಗಾದ್ರೆ ಡೆಂಗ್ಯೂ ಲಕ್ಷಣಗಳೇನು, ನಿಯಂತ್ರಣ ವಿಧಾನ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇನು? ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ… ಈ ಹಣ್ಣುಗಳನ್ನ ಸೇವಿಸಿದ್ರೆ ಮೂಳೆಯ ಆರೋಗ್ಯ ಸುಧಾರಿಸುತ್ತಂತೆ…! ವಿಶ್ವದಲ್ಲಿ ಪ್ರತಿವರ್ಷ 400 ಮಿಲಿಯನ್ ಜನರು ಡೆಂಗ್ಯೂ ಸೋಂಕಿಗೆ ತುತ್ತಾಗುತ್ತಾರೆ. ಇದರಲ್ಲಿ 80 ಮಿಲಿಯನ್ ನಷ್ಟು ಜನರು ಡೆಂಗ್ಯೂ ಲಕ್ಷಣಗಳನ್ನು ತೋರಿದರೇ ಹಲವು ಪ್ರಕರಣದಲ್ಲಿ ಡೆಂಘಿ … Continue reading Dengue Case: ಡೆಂಗ್ಯೂ ಬಗ್ಗೆ ಇರಲಿ ಎಚ್ಚರ.. ಸೊಳ್ಳೆ ನಾಶ ಮಾಡಲು ಈ ಸಲಹೆ ಪಾಲಿಸಿ..!