BDA: ನೂರಾರು ಸಂತ್ರಸ್ತರಿಗೆ ಡಬಲ್ ದೋಖಾ ಮಾಡ್ತಿದ್ಯಾ ಬಿಡಿಎ..?: ಮಳೆಹಾನಿಯಾದವರಿಗೆ ಸಿಗಲೇ ಇಲ್ಲ ಬದಲಿ ನಿವೇಶನ..!
ಬೆಂಗಳೂರು: ಬಿಡಿಎ ಮಾಡೋ ಅವಾಂತರಗಳು ಒಂದೆರಡಲ್ಲ.. ಕೆರೆ ಅಂಗಳದಲ್ಲಿ ನಿವೇಶನಗಳನ್ನ ಹಂಚಿಕೆ ಮಾಡಿ ಯಡವಟ್ಟು ಮಾಡಿಕೊಂಡಿತ್ತು. ಬದಲಿ ನಿವೇಶನ ಕೊಡ್ತೀವಿ ಅಂತಾ ವರ್ಷಾನುಗಟ್ಟಲೆ ಸತಾಯಿಸಿಕೊಂಡು ಬರ್ತಾನೇ ಇದೆ. ಮಾಡಿರೋ ಅವಾಂತರ ಸರಿಪಡಿಸಲು ಕೆರೆ ಅಂಗಳದಲ್ಲಿ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳೋ ಪ್ಲಾನ್ ಮಾಡಿಕೊಂಡಿದೆ.. ಬಿಡಿಎ ಅಂದ್ರನೇ ಪ್ರಾಬ್ಲಂ. ಇಲ್ಲಿರೋ ಅಧಿಕಾರಿಗಳು ಮಾಡೋ ಯಡವಟ್ಟುಗಳು ಒಂದಲ್ಲ ಎರೆಡಲ್ಲ.ಒಂದಲ್ಲ ಒಂದು ಸಮಸ್ಯೆ ಮಾಡಿ ನಿವೇಶನದಾರರ ಆಕ್ರೋಶಕ್ಕೆ ಕಾರಣವಾಗಿರೋ ಬಿಡಿಎ ಅಧಿಕಾರಿಗಳು ಮತ್ತೊಂದು ಧೋಖಾ ಮಾಡಿದೆ. ಹೌದು ಮಾಡಿದ ತಪ್ಪುಗಳನ್ನ ಹೇಗೋ ಹಾಗೆ … Continue reading BDA: ನೂರಾರು ಸಂತ್ರಸ್ತರಿಗೆ ಡಬಲ್ ದೋಖಾ ಮಾಡ್ತಿದ್ಯಾ ಬಿಡಿಎ..?: ಮಳೆಹಾನಿಯಾದವರಿಗೆ ಸಿಗಲೇ ಇಲ್ಲ ಬದಲಿ ನಿವೇಶನ..!
Copy and paste this URL into your WordPress site to embed
Copy and paste this code into your site to embed