ಕೂಲ್ ಕ್ಯಾಪ್ಟನ್ ಧೋನಿಗಾಗಿ ನಿಯಮವನ್ನೇ ಬದಲಿಸಿದ BCCI: IPL ಹೊಸ ರೂಲ್ಸ್ ಏನಿದೆ!?

ಕೂಲ್ ಕ್ಯಾಪ್ಟನ್ MS ಧೋನಿಗಾಗಿ BCCI IPL ನಿಯಮವನ್ನೇ ಬದಲಿಸಿದೆ. IPL 2025 ಸೀಸನ್-18 ರ ಮೆಗಾ ಹರಾಜು ನಿಯಮಗಳು ಹೊರಬಿದ್ದಿದೆ. ಈ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಗಳು ಈ ಬಾರಿಯ ಮೆಗಾ ಆಕ್ಷನ್​ಗೂ ಮುನ್ನ ಒಟ್ಟು ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಇಸ್ರೇಲ್ ದಾಳಿ: ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ; ಭದ್ರತಾ ಮಂಡಳಿ ಸಭೆ ಕರೆದ ಇರಾನ್! ಹೀಗೆ ರಿಟೈನ್ ಮಾಡಿಕೊಳ್ಳುವ ಐವರು ಆಟಗಾರರಲ್ಲಿ ಇಬ್ಬರು ಅನ್​ಕ್ಯಾಪ್ಡ್ ಆಟಗಾರರಿಗೂ ಅವಕಾಶ ನೀಡಬಹುದು. ಆದರೆ ಈ … Continue reading ಕೂಲ್ ಕ್ಯಾಪ್ಟನ್ ಧೋನಿಗಾಗಿ ನಿಯಮವನ್ನೇ ಬದಲಿಸಿದ BCCI: IPL ಹೊಸ ರೂಲ್ಸ್ ಏನಿದೆ!?