BBKS10: ಸಂಗೀತಾ ಮತ್ತು ಪ್ರತಾಪ್ ನಡುವೆ ಬಿರುಕು ಮೂಡಿಸುತ್ತಾ ಈ ವಿಚಾರ!?

ಬಿಗ್ ಬಾಸ್ ಸೀಸನ್ 10 ಅಂತಿಮ ಘಟ್ಟದಲ್ಲಿದೆ. ಫಿನಾಲೆ ಹಂತಕ್ಕೆ ಸಮೀಪದಲ್ಲಿರುವ ಸದಸ್ಯರು ಬಿಗ್ ಬಾಸ್​ ಕೊಡುತ್ತಿರುವ ಸರಳ ಚಟುವಟಿಕೆಯಲ್ಲಿ ತಮ್ಮ ತಾಳ್ಮೆ, ಇಚ್ಚಾಶಕ್ತಿ, ಬುದ್ದಿವಂತಿಕೆ, ದೈಹಿಕ, ಮಾನಸಿಕ ಬಲವನ್ನು ಗಮನದಲ್ಲಿಟ್ಟುಕೊಂಡು ಆಟವಾಡುತ್ತಿದ್ದಾರೆ. ಈ ಪೈಕಿ ಪ್ರತಾಪ್​ಗೆ ಮಾತ್ರ ಅವಕಾಶದ ಕೊರತೆ ಉಂಟಾಗಿದ್ದು, ಇದು ಮನೆಯೊಳಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ವಾರದ ಪ್ರಾರಂಭದಿಂದಲೇ ಮನೆಮಂದಿ ಟಾಸ್ಕ್​ನತ್ತ ಹೆಚ್ಚು ಗಮನಹರಿಸುತ್ತಿದ್ದು, ಮನೆಯ ಕ್ಯಾಪ್ಟನ್ ತನಿಷಾ ಆಯ್ಕೆಯ ಆಧಾರದ ಮೇಲೆ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದ್ರೆ, ಪ್ರತಿ ಟಾಸ್ಕ್​ನಲ್ಲೂ ತನ್ನನ್ನು … Continue reading BBKS10: ಸಂಗೀತಾ ಮತ್ತು ಪ್ರತಾಪ್ ನಡುವೆ ಬಿರುಕು ಮೂಡಿಸುತ್ತಾ ಈ ವಿಚಾರ!?