BBK11: ಶಾಕಿಂಗ್ ಎಲಿಮಿನೇಷನ್: ಈ ವಾರ ಸ್ಟ್ರಾಂಗ್ ಸ್ಪರ್ಧಿ ಎಂದುಕೊಂಡಿದ್ದವರೆ ಔಟ್!

ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ತಿಂಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಆರಂಭದಿಂದಲೂ ಕಾರ್ಯಕ್ರಮವು ವೀಕ್ಷಕರ ಗಮನವನ್ನು ಸೆಳೆಯುತ್ತಿದೆ. ಕಳೆದ ವಾರದ ಮಧ್ಯದಲ್ಲಿ ಜಗದೀಶ್‌ ಮತ್ತು ರಂಜಿತ್‌ ಎಲಿಮಿನೇಟ್‌ ಆದರು. ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಸಂದೇಶ ಕೊಟ್ಟ ನಿವೇದಿತಾ! ಇದೀಗ ತಾಯಿಯ ನಿಧನದಿಂದ ನೊಂದಿರುವ ಕಿಚ್ಚ ಸುದೀಪ್ ಈ ವಾರ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಜಾಗಕ್ಕೆ ಈ ವಾರ ಬೇರೆ ಕಲಾವಿದರು ಶೋ ನಡೆಸಿಕೊಡಲಿದ್ದಾರೆ. ಹೀಗಾಗಿ ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯಲಿದೆ. ಬಿಗ್ … Continue reading BBK11: ಶಾಕಿಂಗ್ ಎಲಿಮಿನೇಷನ್: ಈ ವಾರ ಸ್ಟ್ರಾಂಗ್ ಸ್ಪರ್ಧಿ ಎಂದುಕೊಂಡಿದ್ದವರೆ ಔಟ್!