BBK11: ಬಿಗ್ ಬಾಸ್ ಐಶು ಮೇಲೆ ಪ್ರೀತಿಯ ಸುರಿಮಳೆ: ಕಿಚ್ಚನ ಮುಂದೆ ಭಾವುಕರಾದ ಸ್ಪರ್ಧಿ!

ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಜನ ಗಿಫ್ಟ್ ಕಳಿಸಿದ್ದಾರೆ. ಪ್ರತಿಯೊಬ್ಬರಿಗೂ ಗಿಫ್ಟ್ ಬಂದಿವೆ. ಅವರ ಆಟ ಮತ್ತು ಮನಸ್ಥಿತಿಯ ಮೇಲೇನೆ ಎಲ್ಲವೂ ಇಲ್ಲಿ ಗಿಫ್ಟ್ ರೂಪದಲ್ಲಿಯೇ ಬಂದಿದೆ. ಐಶ್ವರ್ಯಗೆ ಒಳ್ಳೆ ಗಿಫ್ಟ್ ಬಂದಿದೆ. ಟೆಡ್ಡಿಬೇರ್ ಬಂದಿರೋದು ವಿಶೇಷ. ಜೊತೆಗೆ ಬಂದಿರೋ ಚೀಟಿಯಲ್ಲಿ ಒಳ್ಳೆ ವಿಷಯ ಕೂಡ ಇದೆ. ನೀವು ಒಬ್ಬರೇ ಅಂತ ತಿಳಿದುಕೊಳ್ಳಬೇಡಿ. ನಿಮ್ಮ ಜೊತೆಗೆ ನಾವು ಇದ್ದೇವೆ. ನಿಮ್ಮ ಬೆಳೆಸುತ್ತೇವೆ ಅನ್ನೋ ಅರ್ಥದಲ್ಲಿಯೇ ಹೇಳಿದ್ದಾರೆ. ಇಂದು ಸವದತ್ತಿ ಯಲ್ಲಮ್ಮನ ದರ್ಶನ ಪಡೆಯಲಿರೋ ಸಿದ್ದರಾಮಯ್ಯ! ಇದರಿಂದ ತುಂಬಾನೆ … Continue reading BBK11: ಬಿಗ್ ಬಾಸ್ ಐಶು ಮೇಲೆ ಪ್ರೀತಿಯ ಸುರಿಮಳೆ: ಕಿಚ್ಚನ ಮುಂದೆ ಭಾವುಕರಾದ ಸ್ಪರ್ಧಿ!