BBK11: ಕಿಚ್ಚನ ಮಾತಿಗೆ ಲಾಯರಣ್ಣ ಗಪ್ ಚುಪ್: ಇದು ಹೆಬ್ಬುಲಿ ಗತ್ತು ಕಣ್ರೋ ಅಂದ್ರು ಫ್ಯಾನ್ಸ್!
ಇಂದು ಬಿಗ್ ಬಾಸ್ ಸೀಸನ್ 11 ರ ಮೊದಲ ಕಿಚ್ಚನ ಪಂಚಾಯಿತಿ ನಡೆಯಲಿದೆ. ಕಿಚ್ಚ ಸುದೀಪ್ ಮೊದಲ ಪಂಚಾಯಿತಿಗೆ ಸಖತ್ ರಾಂಗ್ ಆಗಿರುವಂತಿದೆ. ಈ ಮುಂಚೆ ಲಾಯರ್ ಜಗದೀಶ್ ಅವರು ಬಿಗ್ ಬಾಸ್‌ಗೆ ಚಾಲೇಂಜ್ ಹಾಕಿದ್ದರು. ಈ ವಿಚಾರ ಇಟ್ಟುಕೊಂಡು ಸುದೀಪ್ ಅವರು ಖಡಕ್ ಸಂದೇಶದೊಂದಿಗೆ ಬಂದಿದ್ದಾರೆ. ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಕರ್ನಾಟಕಕ್ಕೆ ಉಪಯೋಗ ಏನು!? ಕೃಷ್ಣ ಬೈರೇಗೌಡ ಕಿಡಿ! ..ಬಿಗ್ ಬಾಸ್ ಒಂದು ಅದ್ಭುತವಾದ ಒಂದು ಶೋ. ಎಲ್ಲರೂ ಇಂಪ್ರೂವ್ ಮಾಡಿಕೊಳ್ಲುವಂತಹ ಶೋ. ಇಂಪ್ರೂವ್ ಮಾಡಿಕೊಳ್ಳೋಕೆ … Continue reading BBK11: ಕಿಚ್ಚನ ಮಾತಿಗೆ ಲಾಯರಣ್ಣ ಗಪ್ ಚುಪ್: ಇದು ಹೆಬ್ಬುಲಿ ಗತ್ತು ಕಣ್ರೋ ಅಂದ್ರು ಫ್ಯಾನ್ಸ್!
Copy and paste this URL into your WordPress site to embed
Copy and paste this code into your site to embed