BBK11: ಜೈಲು ಪಾಲಾದ ಹನುಮಂತು: ಸ್ನೇಹಿತನಿಗೆ ಕಳಪೆ ಕೊಟ್ಟ ಧನರಾಜ್!

ಬಿಗ್​ಬಾಸ್​ನಲ್ಲಿ ಬೆಸ್ಟ್ ಫ್ರೆಂಡ್ ಎಂದು ಹನುಮಂತು ಹಾಗೂ ಧನ್​ರಾಜ್ ರಾಜ್ಯಾದ್ಯಾಂತ ಹೆಸರು ಪಡೆದಿದ್ದಾರೆ. ಇವರ ಇಬ್ಬರ ಜೋಡಿಗೆ ಗೆಳೆಯರೆಂದರೆ ಹೀಗೆ ಇರಬೇಕು ಎಂದು ಯುವಕರು ಮಾತನಾಡುತ್ತಾರೆ. ಆದರೆ ಬಿಗ್ ಮನೆಯಲ್ಲಿ ಹನುಮಂತು ಈ ವಾರ ಚೆನ್ನಾಗಿ ಆಡಲಿಲ್ಲ ಎಂದು ಧನ್​ರಾಜ್ ಜೊತೆ ಉಳಿದ ಸ್ಪರ್ಧಿಗಳು ಕೂಡ​ ಹೇಳಿದ್ದಾರೆ. Hubballi: ಹುಬ್ಬಳ್ಳಿ ಸಿಲಿಂಡರ್​ ಬ್ಲಾಸ್ಟ್​: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು! ಮನೆಯಲ್ಲಿ ಈ ವಾರ ಹನುಮಂತು ಚೆನ್ನಾಗಿ ಆಡಲಿಲ್ಲ, ಕಳಪೆಯಾಗಿ ಕಾಣಿಸಿದರು ಎಂದು ಮೋಕ್ಷಿತಾ, ರಜತ್, ಗೌತಮಿ, ಚೈತ್ರಾ, … Continue reading BBK11: ಜೈಲು ಪಾಲಾದ ಹನುಮಂತು: ಸ್ನೇಹಿತನಿಗೆ ಕಳಪೆ ಕೊಟ್ಟ ಧನರಾಜ್!