BBK11: ಗೆಳೆಯ, ಗೆಳೆತನ ಇಲ್ಲಿಗೆ ಕಟ್: ಮಂಜುಗೆ ಮುಖಕ್ಕೆ ಹೊಡೆದ ಹಾಗೆ ಹೇಳಿದ ಗೌತಮಿ!

ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಈ ವಾರ ಗೌತಮಿ ಅವರು ಕ್ಯಾಪ್ಟನ್‌ ಆಗಿದ್ದಾರೆ. ಆದರೆ ಈ ವಾರ ಒಟ್ಟಾರೆಯಾಗಿ ಮಂಜು ಹಾಗೂ ಗೌತಮಿ ನಡುವೆ ಇರುಸು ಮುರುಸು ಶುರುವಾಗಿದೆ. ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್  ಮಾಡಬೇಡಿ ಎಂದು ಗೌತಮಿ ಗರಂ ಆಗಿದ್ದಾರೆ. ಲೋಕಸಭೆಯಲ್ಲಿ ಶರಾವತಿ ಜಲವಿದ್ಯುತ್ ಯೋಜನೆ ಸಂತ್ರಸ್ತರ ವಿಚಾರ ಪ್ರಸ್ತಾಪಿಸಿದ ಸಂಸದ ಬಿ.ವೈ.ರಾಘವೇಂದ್ರ ಬಿಗ್ ಬಾಸ್ ಸೀಸನ್ 11 ಆರಂಭಕ್ಕಿಂತಲೂ ಕಳೆದ ಎರಡ್ಮೂರು ವಾರಗಳಲ್ಲಿ ಭಾರೀ ಕುತೂಹಲ ಸೃಷ್ಟಿ ಮಾಡುತ್ತಿದೆ. ಸಾಕಷ್ಟು ಟಿಸ್ಟ್‌ಗಳನ್ನು … Continue reading BBK11: ಗೆಳೆಯ, ಗೆಳೆತನ ಇಲ್ಲಿಗೆ ಕಟ್: ಮಂಜುಗೆ ಮುಖಕ್ಕೆ ಹೊಡೆದ ಹಾಗೆ ಹೇಳಿದ ಗೌತಮಿ!