BWSSB ಕರ್ಮಕಾಂಡ: ದಾಖಲೆಗಳ ಸಮೇತ ಬಟಾಬಯಲಾಯ್ತು ಜಲಮಂಡಳಿಯ ಅವ್ಯವಹಾರ!

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ನೂರಾರು, ಸಾವಿರಾರು ರೂಪಾಯಿ ಬಿಲ್ ಹಾಕಿ ವಸೂಲಿ ಮಾಡುವ ಜಲಮಂಡಳಿ,ಆರ್ಥಿಕ ನಷ್ಟ ಅಂತಿದೆ. ಆದ್ರೆ ಅಲ್ಲಿನ ಕೆಲ ಭ್ರಷ್ಟ ಅಧಿಕಾರಿಗಳು ಹಾಗೂ ಕೆಲ ಕಂಟ್ರ್ಯಾಕ್ಟರ್ ಗಳು ಸೇರಿಕೊಂಡು ಮಾಡ್ತಿರುವ ಲಕ್ಷ ಲಕ್ಷದ ರೂಪಾಯಿ ಗೋಲ್ಮಾಲ್ ಯಾರಿಗೂ ಗೊತ್ತೇ ಆಗ್ತಿಲ್ಲವಂತೆ. ನೀರು ಹಾಗೂ ಒಳಚರಂಡಿ ಸಂಪರ್ಕ ಹೆಸರಲ್ಲಿ ಹೇಗೆ ವಂಚನೆ ಮಾಡ್ತಾರೆ ಅನ್ನೋದನ್ನ ಪ್ರಜಾ ಟಿವಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದೆ ನೋಡಿ….. . ಯಸ್..ಬೆಂಗಳೂರಿಗೆ ನೀರು ಸರಬರಾಜು ಮಾಡುವ ಜಲಮಂಡಳಿಯಲ್ಲಿ ನಡೆಯುವ ಕರ್ಮಕಾಂಡಗಳು … Continue reading BWSSB ಕರ್ಮಕಾಂಡ: ದಾಖಲೆಗಳ ಸಮೇತ ಬಟಾಬಯಲಾಯ್ತು ಜಲಮಂಡಳಿಯ ಅವ್ಯವಹಾರ!