ಬಸರಿ ಹೆಂಡತಿಯ ಹೊಟ್ಟೆ ಸೀಳಿ ಗಂಡೋ, ಹೆಣ್ಣೋ ಎಂದು ಚೆಕ್ ಮಾಡಿದವನಿಗೆ ಜೀವಾವಧಿ ಶಿಕ್ಷೆ!

ಉತ್ತರ ಪ್ರದೇಶ :– ಉತ್ತರ ಪ್ರದೇಶದ ಬದೌನ್‌ ಗ್ರಾಮದ ಐವರು ಹೆಣ್ಣು ಮಕ್ಕಳ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಪಾಪಿ ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬುದನ್ನು ಪರೀಕ್ಷಿಸಲು ಹೆಂಡತಿಯ ಹೊಟ್ಟೆಯನ್ನೇ ಕತ್ತಿಯಿಂದ ಸೀಳಿದ್ದ ಎನ್ನಲಾಗಿದೆ. ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ.. ಈ ತಿಂಗಳಲ್ಲಿ 5 ದಿನ ಎಣ್ಣೆ ಮಾರಾಟ ಬಂದ್! 2020ರ ಸೆಪ್ಟೆಂಬರ್‌ನಲ್ಲಿ ಪನ್ನಾಲಾಲ್ ಗರ್ಭಿಣಿಯಾಗಿದ್ದ ತನ್ನ ಪತ್ನಿ ಅನಿತಾ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿತ್ತು. ಐದು ಹೆಣ್ಣು ಮಕ್ಕಳಿದ್ದರೂ … Continue reading ಬಸರಿ ಹೆಂಡತಿಯ ಹೊಟ್ಟೆ ಸೀಳಿ ಗಂಡೋ, ಹೆಣ್ಣೋ ಎಂದು ಚೆಕ್ ಮಾಡಿದವನಿಗೆ ಜೀವಾವಧಿ ಶಿಕ್ಷೆ!