ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಸನಗೌಡ ಯತ್ನಾಳ್ ವಾಗ್ದಾಳಿ

ಹುಬ್ಬಳ್ಳಿ : ನಮ್ಮ ವಿರೋಧಿ ಬಣ ದೆಹಲಿಗೆ ಅಲ್ಲಾ ಬೇಕಿದ್ರೆ  ವಾಷಿಂಗ್ಟನ್ ಹೋಗಲಿ ಸತ್ಯ ಸತ್ಯವೇ.. ಈ ಬಗ್ಗೆ ಲೋಫರ್, ಜೇಬುಗಳರ ಹೇಳಿಕೆ ಯಾಕೆಪಡಿತೀರಿ. ಬೇಕಿದ್ದರೆ ವಿಜಯೇಂದ್ರ ಅಪ್ಪನ ಹೇಳಿಕೆ ಪಡೆಯಿರಿ. ನಾವು ವಿಜಯೇಂದ್ರನ ಅಪ್ಪನಂತೆ ಅವರು ಬೇಕಾದ್ದು ಮಾಡಲಿ ಎದುರಿಸಲು ಸಿದ್ಧ. ಅವರಪ್ಪನ ಸಹಿ ನಕಲು ಮಾಡಿದವರಿಗೆ ಏನು ಹೇಳಬೇಕು ಅಂತಾ ವಿಜಯೇಂದ್ರ ವಿರುದ್ಧ ನಕಲಿ ಸಹಿ ಆರೋಪ ಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟು ನಕಲಿ ಸಿಹಿಗಳಾಗಿವೆ ತನಿಖೆ ಆಗಲಿ. ಸಿದ್ದರಾಮಯ್ಯ ಅವರಿಗೆ ತಾಕತ್ತು … Continue reading ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಸನಗೌಡ ಯತ್ನಾಳ್ ವಾಗ್ದಾಳಿ