ಬಳ್ಳಾರಿ ಜೈಲಿನತ್ತ ಬರ್ತಿರೋ ದರ್ಶನ್ ಅಭಿಮಾನಿಗಳು! ಬ್ಯಾರಿಕೇಡ್ʼಗಳಿಂದ ರಸ್ತೆ ಬ್ಲಾಕ್

ಬಳ್ಳಾರಿ: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಕೊನೆಗೂ ಮಧ್ಯಂತರ ಜಾಮೀನು ಸಿಕ್ಕಿದೆ. ಹೈಕೋರ್ಟ್‌ ಮೆಡಿಕಲ್ ವರದಿ ಆಧಾರದ ಮೇಲೆ ಚಿಕಿತ್ಸೆ ನೀಡಲು ಮಧ್ಯಂತರ ಬೇಲ್ ಮಂಜೂರು ಮಾಡಿದೆ. 6 ವಾರಗಳ ಕಾಲ ಬೆನ್ನು ನೋವಿನ ಚಿಕಿತ್ಸೆ ಪಡೆಯಲು ಕೋರ್ಟ್‌ ಅನುಮತಿ ನೀಡಿದೆ. ಬೇಲ್ ಸಿಕ್ಕಿದ್ದು ಅವರಿಗೆ ನೀಡಿರುವಷ್ಟೇ ಸಂತೋಷವನ್ನು ಅವರ ಅಭಿಮಾನಿಗಳಿಗೂ ನೀಡಿದೆ. ನಗರದ ಸೆಂಟ್ರಲ್ ಜೈಲು ಮುಂದೆ ನೆರೆದಿರುವ ಇವರೆಲ್ಲ ನಟನ ಅಭಿಮಾನಿಗಳು. ದರ್ಶನ್ ಹೊರಬರುವುದನ್ನೇ ಕಾಯುತ್ತಾ ನಿಂತಿರುವ ಇವರು ರಸ್ತೆಯ ಇಕ್ಕೆಲಗಳಲ್ಲಿ … Continue reading ಬಳ್ಳಾರಿ ಜೈಲಿನತ್ತ ಬರ್ತಿರೋ ದರ್ಶನ್ ಅಭಿಮಾನಿಗಳು! ಬ್ಯಾರಿಕೇಡ್ʼಗಳಿಂದ ರಸ್ತೆ ಬ್ಲಾಕ್