ಬೆಂಗಳೂರು: ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಬಾರಿ ರೆಸ್ಪಾನ್ಸ್ ಸಿಗುತ್ತಿದ್ದು ಅದ್ದೂರಿಯಾಗಿ ಯಶಸ್ವಿ ಕಾಣುತ್ತಿರುವ 216 ಫಲ ಪುಷ್ಪ ಪ್ರದರ್ಶನ ವೀಕ್ಷಣೆಗೆ ಹರಿದು ಬಂದ ಜನಸಾಗರ
ಒಂದೇ ದಿನ ಲಾಲ್ ಬಾಗ್ ನತ್ತ ಹರಿದು 50 ಸಾವಿರಕ್ಕೂ ಹೆಚ್ಚು ಮಂದಿ ನಿನ್ನೆ ಒಂದೆ ದಿನ ಫ್ಲವರ್ ಶೋ ವೀಕ್ಷಿಸಿದ 50480 ಮಂದಿ ನಿನ್ನೆ ಒಂದೇ ದಿನ 11 ಲಕ್ಷ ರೂಪಾಯಿ ಬಾಚಿದ ಫ್ಲವರ್ ಶೋ ನಿನ್ನೆ ಒಂದೆ ದಿನ ಪ್ಲವರ್ ಶೋ ನಲ್ಲಿ 11,356,20 ರೂಪಾಯಿ ಸಂಗ್ರಹ
BIGG NEWS: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ?: ರಾಜ್ಯ ಉಸ್ತುವಾರಿ ಬಳಿ ಅಸಮಾಧಾನ!
ಇಲ್ಲಿಯವರೆಗೆ 216 ಫಲ ಪುಷ್ಪ ಪ್ರದರ್ಶನಕ್ಕೆ 2.5 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ಪುಷ್ಪಲೋಕವನ್ನ ಕಣ್ತುಂಬಿಕೊಳ್ಳಲು ಸಸ್ಯಕಾಶಿಗೆ ಬಂದ ಮಂದಿ ಆರು ದಿನದಲ್ಲಿ 2,74,508 ಜನರು ಫ್ಲವರ್ ಶೋಗೆ ಭೇಟಿ ಈ ವರ್ಷ ಫ್ಲವರ್ ಶೋನಿಂದ ₹91,86,950 ಸಂಗ್ರಹ ನಿನ್ನೆ ಬರೋಬ್ಬರಿ 50480 ಮಂದಿ ಫ್ಲವರ್ ಶೋಗೆ ಭೇಟಿ ನಿನ್ನೆ ಒಂದೇ ದಿನ ₹11,35,620 ಸಂಗ್ರಹ
ದಿನ ಭೇಟಿ ಹಣ (₹)
ಗುರುವಾರ- 21,050 – ₹2,04,240
ಶುಕ್ರವಾರ- 45,600 – ₹5,75,160
ಶನಿವಾರ- 55,000 – ₹21,39,930
ಭಾನುವಾರ-68,148 -₹42,32,000
ಸೋಮವಾರ-34230 -₹9,00,000
ಮಂಗಳವಾರ- 50480 ₹11,35,620
ಒಟ್ಟು: 2,74,508. – ₹91,86,950