Crime News: ಮಗಳಿಗಾಗಿ ಮನೆ ಕಟ್ಟಿಸುತ್ತಿದ್ದ ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ: ಹಣಕ್ಕಾಗಿ ದುಷ್ಕರ್ಮಿಗಳಿಂದ ನೀಚ ಕೃತ್ಯ!

ಬೆಂಗಳೂರು:-ಮಗಳಿಗಾಗಿ ಮನೆ ಕಟ್ಟಿಸುತ್ತಿದ್ದ ನಿವೃತ್ತ ಶಿಕ್ಷಕನ ಕನಸು ಈಡೇರಲೇ ಇಲ್ಲ. ಪಾಪ ಹಣದಿಂದಲೇ ಇಂದು ಸಮಾಧಿ ಸೇರುವಂತಾಗಿದೆ. ಹಣಕ್ಕಾಗಿ ದುಷ್ಕರ್ಮಿಗಳಿಂದ ನೀಚ ಕೃತ್ಯ ನಡೆದಿದ್ದು, ನೆಲಮಂಗಲ ಜನತೆ ಬೆಚ್ಚಿ ಬಿದ್ದಿದ್ದಾರೆ. ಬಿಗ್ ಬಾಸ್ ಟ್ರೋಫಿ ಗೆಲ್ತಾರಾ ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್!? ಅದೃಷ್ಟ ಖುಲಾಯಿಸೋ ಮೊದಲ ದಾರಿ! ಹೌದು, ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ನಿವೃತ್ತ ಶಿಕ್ಷಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ಘಟನೆ ಜರುಗಿದೆ. … Continue reading Crime News: ಮಗಳಿಗಾಗಿ ಮನೆ ಕಟ್ಟಿಸುತ್ತಿದ್ದ ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ: ಹಣಕ್ಕಾಗಿ ದುಷ್ಕರ್ಮಿಗಳಿಂದ ನೀಚ ಕೃತ್ಯ!