ನಿಮ್ಮ ಅಕೌಂಟ್ ಗೆ ಬಂತಾ ಗೃಹಲಕ್ಷ್ಮಿ ಹಣ: ವರಲಕ್ಷ್ಮಿ ಮುಗಿದರೂ ಇನ್ನೂ ಬಂದಿಲ್ವಂತೆ ದುಡ್ಡು!

ಬೆಂಗಳೂರು :- ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಸ್ಟಾಪ್ ಆಗಿದೆ.‌ ವರಮಹಾಲಕ್ಷ್ಮಿ ಹಬ್ಬಕ್ಕಾದರೂ ಹಣ ಬರಬಹುದು ಅಂತ ಗೃಹಿಣಿಯರು ಕಾಯುತ್ತಿದ್ದರು. ನಾಳೆಯಿಂದ ಎರಡು ದಿನ ಬೆಂಗಳೂರಿನ ಈ ಪ್ರದೇಶಗಳಲ್ಲಿ ಇರಲ್ಲ ಕರೆಂಟ್! ಆದ್ರೆ ಹಣ ಮಾತ್ರ ಬರಲೇ ಇಲ್ಲ. ಪ್ರತಿದಿನ ಖಾತೆಗೆ ಹಣ ಬಂದಿದ್ಯಾ ಇಲ್ವಾ – ಅಂತ ಕಳೆದ 15 ದಿನಗಳಿಂದ ಗೃಹಲಕ್ಷ್ಮೀ ಫಲಾನುಭವಿಗಳು ಪ್ರತಿದಿನ ಬ್ಯಾಂಕಿಗೂ- ಮನೆಗೂ ಅಲೆದಾಡುತ್ತಿದ್ದಾರೆ. ಆದ್ರೆ ಎಷ್ಟೇ ಬ್ಯಾಂಕ್ ಗಳಿಗೆ ಎಷ್ಟೇ ಅಲೆದ್ರು ಹಣ ಮಾತ್ರ ಖಾತೆಗೆ ಬಂದಿಲ್ಲ. … Continue reading ನಿಮ್ಮ ಅಕೌಂಟ್ ಗೆ ಬಂತಾ ಗೃಹಲಕ್ಷ್ಮಿ ಹಣ: ವರಲಕ್ಷ್ಮಿ ಮುಗಿದರೂ ಇನ್ನೂ ಬಂದಿಲ್ವಂತೆ ದುಡ್ಡು!