Bank holidays: ಬ್ಯಾಂಕ್ ಗ್ರಾಹಕರೇ ಗಮನಿಸಿ: ಮುಂದಿನ ತಿಂಗಳು 13 ದಿನ ರಜೆ, ಕರ್ನಾಟಕದಲ್ಲೆಷ್ಟು ಗೊತ್ತಾ!?

ನವದೆಹಲಿ:- ಬ್ಯಾಂಕ್ ಗ್ರಾಹಕರೇ ನೀವು ಸುದ್ದಿ ಓದಲೇಬೇಕು ನಿಮ್ಮ ಬ್ಯಾಂಕ್ ಕೆಲಸ ಏನಿದ್ದರೂ ಬೇಗ ಬೇಗ ಮಾಡ್ಕೊಬಿಡಿ. ಯಾಕಂದ್ರೆ ಮುಂದಿನ ತಿಂಗಳು ಬರೋಬ್ಬರಿ 13 ದಿನಗಳು ಬ್ಯಾಂಕ್ ರಜೆಗಳಿವೆ. ಜನರಿಗೆ ಸತ್ಯ ಹೇಳುವುದೇ ಪಾದಯಾತ್ರೆ ಉದ್ದೇಶ: CT ರವಿ ಈ ವರ್ಷದ ಕ್ಯಾಲಂಡರ್ ಪ್ರಕಾರ ಆಗಸ್ಟ್ ತಿಂಗಳಲ್ಲಿ ಒಟ್ಟು 13 ರಜಾ ದಿನಗಳಿವೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಇವೆ. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ, ರಾಖಿ ಹಬ್ಬಗಳೂ ಇವೆ. … Continue reading Bank holidays: ಬ್ಯಾಂಕ್ ಗ್ರಾಹಕರೇ ಗಮನಿಸಿ: ಮುಂದಿನ ತಿಂಗಳು 13 ದಿನ ರಜೆ, ಕರ್ನಾಟಕದಲ್ಲೆಷ್ಟು ಗೊತ್ತಾ!?