ಬಾಂಗ್ಲಾದೇಶ: ಚಿನ್ಮೋಯ್ ಕೃಷ್ಣ ದಾಸ್ ಅನುಯಾಯಿಗಳ ವಿರುದ್ಧ FIR

ಚಿತ್ತಗಾಂಗ್‌ನ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಮತ್ತು ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಅವರ ಅನುಯಾಯಿಗಳ ನಡುವಿನ ಘರ್ಷಣೆಯ ಪ್ರಕರಣದಲ್ಲಿ ಇದೀಗ 400 ರಿಂದ 500 ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. 164 ಗುರುತಿಸಲ್ಪಟ್ಟ ವ್ಯಕ್ತಿಗಳು ಮತ್ತು 400 ರಿಂದ 500 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೊತೆಗೆ ಪ್ರಕರಣದಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾದ ಹಿಂದೂ ನಾಯಕನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ ಎಂದು. ಚಿತ್ತಗಾಂಗ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಉದ್ಯಮಿ ಇಸ್ಲಾಂ … Continue reading ಬಾಂಗ್ಲಾದೇಶ: ಚಿನ್ಮೋಯ್ ಕೃಷ್ಣ ದಾಸ್ ಅನುಯಾಯಿಗಳ ವಿರುದ್ಧ FIR