ಬೆಂಗಳೂರಿಗರೆ ಎಚ್ಚರ.. ಎಚ್ಚರ: ಈ ರಸ್ತೆಯಲ್ಲಿ ರಾತ್ರಿ ಸಂಚರಿಸೋ ಮುನ್ನ ಹುಷಾರ್!

ಬೆಂಗಳೂರು:- ರಾಜಧಾನಿ ಪೊಲೀಸರೇ ಇಲ್ಲೊಮ್ಮೆ ನೋಡಿ. ರಾಜಧಾನಿ ಬೆಂಗಳೂರಿಗರೆ ಎಚ್ಚರ.. ಎಚ್ಚರ. ಈ ರಸ್ತೆಯಲ್ಲಿ ರಾತ್ರಿ ಸಂಚರಿಸೋ ವೇಳೆ ಹುಷಾರ್ ಆಗಿರಿ. ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್: ಚಿನ್ನ- ಬೆಳ್ಳಿ ಬೆಲೆ ಭಾರೀ ಏರಿಕೆ! ಎಸ್,ಕತ್ತಲಾದ್ರೆ ಸಾಕು ಪುಂಡ ಯುವಕರು ಫುಲ್ ಆಕ್ಟಿವ್ ಆಗುತ್ತಿದ್ದಾರೆ. ಪುಂಡ ಯುವಕರಿಂದ ವಾಹನ ಸವಾರರ ಮೇಲೆ ಕಿರಿಕ್ ಮಾಡಿದ್ದಾರೆ. ಡೈರಿ ಸರ್ಕಲ್ ಬಳಿ ಪಾನಮತ್ತ ಯುವಕರಿಂದ ಡೈಲಿ ಕಿರಿಕ್ ಆರೋಪ ಕೇಳಿ ಬಂದಿದೆ. ರಸ್ತೆಯಲ್ಲಿ ಸಂಚರಿಸೋ ವಾಹನಗಳ‌ ಮೇಲೆ ತಡೆದು ಪುಂಡಾಟ … Continue reading ಬೆಂಗಳೂರಿಗರೆ ಎಚ್ಚರ.. ಎಚ್ಚರ: ಈ ರಸ್ತೆಯಲ್ಲಿ ರಾತ್ರಿ ಸಂಚರಿಸೋ ಮುನ್ನ ಹುಷಾರ್!