ಕುಡಿಯೋಕೆ ನೀರಿಲ್ಲ, ಉತ್ತಮ ಊಟವಿಲ್ಲ.. ಅವ್ಯವಸ್ಥೆಗಳ ಆಗರವಾದ ಬೆಂಗಳೂರು ವಿವಿ ಲೇಡಿಸ್ ಹಾಸ್ಟೆಲ್!

ಬೆಂಗಳೂರು:– ನಗರದ ರಮಾಬಾಯಿ SC ST ಲೇಡಿಸ್ ಹಾಸ್ಟೆಲ್ ನಲ್ಲಿ ಬೆಳ್ಳಂಬೆಳಗ್ಗೆ ಹನಿ ನೀರು ಇಲ್ಲದೇ ಬೇಸತ್ತ ವಿದ್ಯಾರ್ಥಿನಿಯರು ಏಕಾಏಕಿ ರಸ್ತೆಗೆ ಬಂದು ರೋಡ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಐಪಿಎಲ್ ಪಂದ್ಯದಿಂದ ರಿಷಭ್ ಔಟ್… ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬದಲಿ ನಾಯಕ! ಲೇಡಿಸ್ ಹಾಸ್ಟೆಲ್ ಅವ್ಯವಸ್ಥೆಗಳ ಆಗರ ಆಗಿದೆ ಅಂತ ಬೆಂಗಳೂರು ವಿವಿ ಹಾಗೂ ವಾರ್ಡನ್ ವಿರುದ್ಧ ನಿಗಿನಿಗಿ ಕೆಂಡ ಕಾರಿದರು. ವಿವಿ ಅಧಿಕಾರಿಗಳು ಎಷ್ಟೇ ಸಮಾಧಾನ ಮಾಡಿದರೂ ರಸ್ತೆಯಿಂದ ಮೇಲೇಳಲು ವಿದ್ಯಾರ್ಥಿನಿಯರು … Continue reading ಕುಡಿಯೋಕೆ ನೀರಿಲ್ಲ, ಉತ್ತಮ ಊಟವಿಲ್ಲ.. ಅವ್ಯವಸ್ಥೆಗಳ ಆಗರವಾದ ಬೆಂಗಳೂರು ವಿವಿ ಲೇಡಿಸ್ ಹಾಸ್ಟೆಲ್!