ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಕೇಸ್: ಸಾಯೋ ಮುನ್ನ ರಾಷ್ಟ್ರಪತಿ, ಸುಪ್ರೀಂ ಜಡ್ಜ್​​ಗೆ ಮೇಲ್​​ ಮಾಡಿದ್ದ ಅತುಲ್ ಸುಭಾಷ್!

ಬೆಂಗಳೂರು:- ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಕೇಸ್ ಗೆ ಸಂಬಧಪಟ್ಟಂತೆ ಸಾಯೋ ಮುನ್ನ ರಾಷ್ಟ್ರಪತಿ, ಸುಪ್ರೀಂ ಜಡ್ಜ್​​ಗೆ ಅತುಲ್ ಸುಭಾಷ್ ಮೇಲ್​​ ಮಾಡಿರುವುದು ತಿಳಿದು ಬಂದಿದೆ. ಹೃದಯಾಘಾತ: ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಟೆಕ್ಕಿ ಸಾವು! ಡಿಸೆಂಬರ್ 9ರಂದು ರಾತ್ರಿ 1 ಗಂಟೆ 31 ನಿಮಿಷಕ್ಕೆ ಟೆಕ್ಕಿ ಅತುಲ್​ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಟ್‌ ಜಡ್ಜ್‌ಗೆ ಇ-ಮೇಲ್​ ಒಂದನ್ನು ಕಳುಹಿಸಿದ್ದು, ನಿಮ್ಮ ಕೈಯಲ್ಲಿ ದೊಡ್ಡ ಅಧಿಕಾರ ಇದೆ. ಮನಸ್ಸು ಮಾಡಿದರೆ ದೇಶದಲ್ಲಿ‌ ಬದಲಾವಣೆ ತರಬಹುದು. ಅಸಮರ್ಥ … Continue reading ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಕೇಸ್: ಸಾಯೋ ಮುನ್ನ ರಾಷ್ಟ್ರಪತಿ, ಸುಪ್ರೀಂ ಜಡ್ಜ್​​ಗೆ ಮೇಲ್​​ ಮಾಡಿದ್ದ ಅತುಲ್ ಸುಭಾಷ್!