WPL 2025: ಗುಜರಾತ್ ಮಣಿಸಿದ ಬೆಂಗಳೂರು: ಹೊಸ ಇತಿಹಾಸ ನಿರ್ಮಿಸಿದ RCB!

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ WPL ಮೊದಲ ಪಂದ್ಯದಲ್ಲಿ ಗುಜರಾತ್ ಮಣಿಸಿ RCB ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಕೊಪ್ಪಳ: ಐದು ಮರಿಗಳಿಗೆ ಜನ್ಮ ನೀಡಿದ ತೋಳ! ಪಂದ್ಯದಲ್ಲಿ ಟಾಸ್ ಗೆದ್ದ ಸ್ಮತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ಪರ ಬೆತ್ ಮೂನಿ ಹಾಗೂ ಆಶ್ಲೀ ಗಾರ್ಡ್ನರ್ ಭರ್ಜರಿ ಪ್ರದರ್ಶನ ನೀಡಿದರು. ಬೆತ್ ಮೂನಿ 56 ರನ್ ಬಾರಿಸಿದರೆ, ಆಶ್ಲೀ ಗಾರ್ಡ್ನರ್ 37 ಎಸೆತಗಳಲ್ಲಿ 8 ಸಿಕ್ಸ್​ಗಳೊಂದಿಗೆ ಅಜೇಯ 79 … Continue reading WPL 2025: ಗುಜರಾತ್ ಮಣಿಸಿದ ಬೆಂಗಳೂರು: ಹೊಸ ಇತಿಹಾಸ ನಿರ್ಮಿಸಿದ RCB!