ಬೆಂಗಳೂರು: ಕೂಲಿ‌ಕಾರ್ಮಿಕನಿಂದ ಲಾರಿ ಮಾಲೀಕನ ಹತ್ಯೆ!

ಬೆಂಗಳೂರು : ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರು ಕೈಂ ಸಿಟಿಯಾಗಿ ಬದಲಾಗುತ್ತಿದೆ. ಅಪರಾಧ ಚಟುವಟಿಕೆ ಹೆಚ್ಚಾಗಿದೆ. ಆ ಸಾಲಿಗೆ ಮತ್ತೊಂದು ಉದಾಹರಣೆ ಸೇರ್ಪಡೆಗೊಂಡಿದೆ. ಧ್ರುವ ಸರ್ಜಾ ಇದೊಂದು ಗುಣಕ್ಕೆ ಜನ ಫಿದಾ: ಸರಳತೆ ಅಂದ್ರೆ ಇದು ಮರ್ರೆ! ಕೆಲಸ ಮಾಡುವ ವಿಚಾರಕ್ಕೆ ಇಬ್ಬರು ಕಾರ್ಮಿಕರ ನಡುವೆ ಗಲಾಟೆ ನಡೆದಿದೆ.ಚಾಕುವಿನಿಂದ ಹಲ್ಲೆ ಮಾಡಿ, ಹತ್ಯೆ ನಡೆಸಲಾಗಿದ್ದು, ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ.ಸೈಯದ್ ಮುಭಾರಕ್ ,ಮೃತ ಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಕಾರ್ಮಿಕರು ಜೆಲ್ಲಿ, ಮರಳು ಟಾಟಾ ಏಸ್ ಗಾಡಿಗಳಿಗೆ‌ ಲೋಡ್ … Continue reading ಬೆಂಗಳೂರು: ಕೂಲಿ‌ಕಾರ್ಮಿಕನಿಂದ ಲಾರಿ ಮಾಲೀಕನ ಹತ್ಯೆ!